- ಹಿತ್ತಲ ಗಿಡ ಮದ್ದಲ್ಲ ಅಂತಾರೆ. ಕನ್ನಡದ ಕೆಲವು ನಟಿಯರ ವಿಚಾರಕ್ಕೆ ಈ ಮಾತು ಅಕ್ಷರಶಃ ಸತ್ಯ.ಪ್ರತಿಭೆ ಇದ್ದರೂ ಹುಟ್ಟೂರಿನಲ್ಲಿ ಅವಕಾಶ ಸಿಗದೆ ಪಕ್ಕದ ಭಾಷೆಗಳಿಗೆ ಹೋಗಿ ಬೇಡಿಕೆಯ ನಟಿಯಾಗಿ ಗುರುತಿಸಿ ಕೊಂಡವರು ಹಲವರು.ಆ ಪೈಕಿ ಬೆಂಗಳೂರು ಹುಡುಗಿ ಸಾತ್ವಿಕ್ ಕೂಡ ಒಬ್ಬರು. ಈಗ ಕನ್ನಡದಲ್ಲೇ ಮಿಂಚಬೇಕೆಂದು ಬಂದಿದ್ದಾರೆ. ಒಂದೆರೆಡು ಸಿನಿಮಾ ಅವಕಾಶವೂ ಸಿಕ್ಕಿವೆ. ಹೊಸ ಅವಕಾಶಗಳತ್ತ ಮುಖ ಮಾಡಿರುವ ಈ ಮೋಹಕ ತಾರೆ, ಚೆಂದದ ಫೋಟೋಶೂಟ್ ನಲ್ಲಿ ಅಲ್ಟ್ರಾ ಮಾರ್ಡನ್ ಹುಡುಗಿಯಾಗಿ ಮಿರ ಮಿರ ಮಿಂಚಿದ್ದು ಹೀಗೆ…
-
ನಾನೇ ಬೇರೆ, ನನ್ ಸ್ಟೈಲೇ ಬೇರೆ -
ಹೆಂಗಿದೆ ಲುಕ್.. -