ಐಂದ್ರಿತಾ ರೇ…ಗ್ಲಾಮರ್ ಲುಕ್

 

ಕಲರ್ ಫುಲ್‌ ಬೆಡಗಿಯ ಪವರ್‌ ಫುಲ್‌ ಫೋಟೋ

ಗುಳಿಕೆನ್ನೆ ಹುಡುಗನ ಬ್ಯೂಟಿ ಐಂದ್ರಿತಾ ರೇ ಇದೀಗ ಬಾಲಿವುಡ್‌ ಅಂಗಳದಲ್ಲಿದ್ದಾರೆ. ಕಾರಣ, ಅಲ್ಲೊಂದು ವೆಬ್‌ಸೀರಿಸ್‌ ನಲ್ಲಿ ನಟಿಸಿದ್ದಾರೆ.

ಹೌದು, ಐಂದ್ರಿತಾ ದಿಗಂತ್‌ಗೆ ಜೋಡಿಯಾದ ಬಳಿಕ ಹಲವು ಅವಕಾಶಗಳೂ ಬಂದರೂ ಅವರು ಚ್ಯೂಸಿಯಾದರು. ಸದ್ಯ ಅವರು “ದಿ ಕೆಸಿನೊʼ ಎಂಬ ವೆಬ್‌ ಸೀರಿಸ್‌ ಮಾಡಿದ್ದಾರೆ. ಈ ನಡುವೆ ಅವರು “ಗರುಡʼ ಸಿನಿಮಾದಲ್ಲೂ ನಟಿಸಿದ್ದಾರೆ. ಆ ಚಿತ್ರ ರಿಲೀಸ್‌ ಗೆ ರೆಡಿಯಾಗಿದೆ. ಅತ್ತ, ನೆನಪಿರಲಿ ಪ್ರೇಮ್‌ ಜೊತೆಗೆ “ಪ್ರೇಮಂ ಪೂಜ್ಯಂ” ಸಿನಿಮಾದಲ್ಲೂ ನಟಿಸುತ್ತಿದ್ದಾರೆ.

 

“ಮೆರವಣಿಗೆ” ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾದ ಐಂದ್ರಿತಾ, ಹಿಂದಿ, ತೆಲುಗು, ಬಂಗಾಳಿ ಭಾಷೆಯಲ್ಲೂ ನಟಿಸಿದ್ದಾರೆ.ಎಲ್ಲೂ ಸುದ್ದಿಯಾಗದ ಅವರೀಗ ತಮ್ಮ‌ ಫೋಟೋಸ್‌ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಇಷ್ಟರಲ್ಲೇ ತಮ್ಮ ಫ್ಯಾನ್ಸ್‌ಗಳಿಗೆ ಖುಷಿಪಡಿಸಲು ಸಜ್ಜಾಗುತ್ತಿದ್ದಾರೆ.

 

 

 

 

 

 

 

 

ಕಲರ್ ಫುಲ್‌ ಬೆಡಗಿಯ ಪವರ್‌ ಫುಲ್‌ ಫೋಟೋ

ಗುಳಿಕೆನ್ನೆ ಹುಡುಗನ ಬ್ಯೂಟಿ ಐಂದ್ರಿತಾ ರೇ ಇದೀಗ ಬಾಲಿವುಡ್‌ ಅಂಗಳದಲ್ಲಿದ್ದಾರೆ. ಕಾರಣ, ಅಲ್ಲೊಂದು ವೆಬ್‌ಸೀರಿಸ್‌ ನಲ್ಲಿ ನಟಿಸಿದ್ದಾರೆ. ಹೌದು, ಐಂದ್ರಿತಾ ದಿಗಂತ್‌ಗೆ ಜೋಡಿಯಾದ ಬಳಿಕ ಹಲವು ಅವಕಾಶಗಳೂ ಬಂದರೂ ಅವರು ಚ್ಯೂಸಿಯಾದರು. ಸದ್ಯ ಅವರು “ದಿ ಕೆಸಿನೊʼ ಎಂಬ ವೆಬ್‌ ಸೀರಿಸ್‌ ಮಾಡಿದ್ದಾರೆ. ಈ ನಡುವೆ ಅವರು “ಗರುಡʼ ಸಿನಿಮಾದಲ್ಲೂ ನಟಿಸಿದ್ದಾರೆ.

 

ಆ ಚಿತ್ರ ರಿಲೀಸ್‌ ಗೆ ರೆಡಿಯಾಗಿದೆ. ಅತ್ತ, ನೆನಪಿರಲಿ ಪ್ರೇಮ್‌ ಜೊತೆಗೆ “ಪ್ರೇಮಂ ಪೂಜ್ಯಂ” ಸಿನಿಮಾದಲ್ಲೂ ನಟಿಸುತ್ತಿದ್ದಾರೆ. “ಮೆರವಣಿಗೆ” ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾದ ಐಂದ್ರಿತಾ, ಹಿಂದಿ, ತೆಲುಗು, ಬಂಗಾಳಿ ಭಾಷೆಯಲ್ಲೂ ನಟಿಸಿದ್ದಾರೆ. ಎಲ್ಲೂ ಸುದ್ದಿಯಾಗದ ಅವರೀಗ ತಮ್ಮ‌ ಫೋಟೋಸ್‌ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಇಷ್ಟರಲ್ಲೇ ತಮ್ಮ ಫ್ಯಾನ್ಸ್‌ಗಳಿಗೆ ಖುಷಿಪಡಿಸಲು ಸಜ್ಜಾಗುತ್ತಿದ್ದಾರೆ.

Related Posts

error: Content is protected !!