ಯುವ ನಿರ್ದೇಶಕ ಮಮ್ಮಿ ಹಾಗೂ ದೇವಕಿ ಖ್ಯಾತಿಯ ಲೋಹಿತ್ ತಮ್ಮ ಫ್ರೈಡೇ ಫಿಲ್ಮ್ಸ್ ಮೂಲಕ ತಯಾರಿಸುತ್ತಿರುವ ಹೊಸ ಚಿತ್ರಕ್ಕೆ ಚಾಲನೆ ಸಿಗುತ್ತಿದ್ದು,
ಗಣೇಶ ಚತುರ್ಥಿಯ ಈ ಶುಭ ದಿನದಂದು ಮೊದಲ ನಿರ್ಮಾಣದಚಿತ್ರ ಘೋಷಿಸಲು ತಂಡ ಉತ್ಸುಕತೆ ತೋರಿದೆ. ಅಗಸ್ಟ್ 24 ರಂದು ಚಿತ್ರದ ಶೀರ್ಷಿಕೆಯನ್ನು ಅನಾವರಣಗೊಳ್ಳಲಿದೆ. ಅಂದು ಬೆಳಿಗ್ಗೆ 10 ಗಂಟೆಗೆ ಡಾಲಿ ಲ ಧನಂಜಯ ಅವರು ಚಿತ್ರದ ಟೈಟಲ್ ಲಾಂಚ್ ಮಾಡಲಿದ್ದಾರೆ.
ಅಂದಹಾಗೆ, ಲೋಹಿತ್ ಅವರ ಮೊದಲ ನಿರ್ಮಾಣದ ಚಿತ್ರದಲ್ಲಿ ದಿಯಾ ಖ್ಯಾತಿಯ ಪೃಥ್ವಿ ಅಂಬರ್ ಕಾಣಿಸಿಕೊಳ್ಳುತ್ತಿದ್ದಾರೆ.