ಕಿಸ್ ಖ್ಯಾತಿಯ ನಟಿ ಶ್ರೀಲೀಲಾ ಸದ್ಯಕ್ಕೆ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ಹಾಗಂತ ಈ ಚೆಲುವೆ ಸುಮ್ಮವೆ ಕುಳಿತಿಲ್ಲ. ಭರಾಟೆ ತೆರೆ ಕಂಡ ಬೆನ್ನಲೇ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದರು. ಅದೇನು ಸೆಟ್ಟೇರುವ ಹೊತ್ತಿಗೆ ಒಂದಷ್ಟು ಬದಲಾವಣೆ ಆದವು. ಶ್ರೀಲೀಲಾ ಆದನ್ನು ಕೈ ಬಿಟ್ಟರು. ಪ್ರತಿಷ್ಠಿತ ಕಂಪನಿಗಳ ಬ್ರಾಂಡ್ ಆಗಿ ಕ್ಯಾಮರಾಕ್ಕೆ ಪೋಸು ಕೊಟ್ಟರು. ಗಣೇಶ್ ಹಬ್ಬಕ್ಕೆ ಜನಿಟ್ರಿ ಕನೆಕ್ಷನ್ ಪ್ರಚಾರಕ್ಕೆ ಅವರು ಕ್ಯಾಮಾರಕ್ಕೆ ಪೋಸು ಕೊಟ್ಟಿದ್ದು ಹೀಗೆ…