ಕಿಚ್ಚ ಸುದೀಪ್‌ ಅಭಿನಯದ ” ಫ್ಯಾಂಟಮ್‌ʼ ಚಿತ್ರದ ಟೈಟಲ್‌ ಬದಲಾಗುತ್ತಾ?

“ಫ್ಯಾಂಟಮ್ʼ ಬಿಟ್ಟು ʼವಿಕ್ರಾಂತ್‌ ರೋಣʼ ಕಡೆ ಮನಸ್ಸು ಮಾಡಿದೆಯಂತೆ ಚಿತ್ರ ತಂಡ ಕಿಚ್ಚ ಸುದೀಪ್‌ ಅಭಿನಯದ ಬಹು ನಿರೀಕ್ಷಿತ ಚಿತ್ರ ʼಫ್ಯಾಂಟಮ್”‌  ಚಿತ್ರೀಕರಣ ಬಹುತೇಕ ಕ್ಲೈ ಮ್ಯಾಕ್ಸ್‌ ಹಂತಕ್ಕೆ ಬಂದಿದೆ. ಇನ್ನೇನು ಎರಡು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ. ಈಗಾಗಲೇ ಚಿತ್ರ ತಂಡ ಪೂಣೆ, ಹೈದ್ರಾಬಾದ್‌, ಕೇರಳ ಹಾಗೂ ಬೆಂಗಳೂರು ಸೇರಿದಂತೆ ನಾಲ್ಕು ಹಂತಗಳಲ್ಲಿ ಚಿತ್ರೀಕರಣ ನಡೆಸಿದೆ. ಸದ್ಯಕ್ಕೆ ಹಾಡಿನ ಚಿತ್ರೀಕರಣಕ್ಕೆ ಬೆಂಗಳೂರಿನಲ್ಲೆ ಸೆಟ್‌ ಹಾಕಿ, ಚಿತ್ರೀಕರಿಸಲು ನಿರ್ಧರಿಸಿದೆಯಂತೆ. ಈ ಹಂತದಲ್ಲೇ ʼ ಫ್ಯಾಂಟಮ್‌ʼ ಚಿತ್ರ … Continue reading ಕಿಚ್ಚ ಸುದೀಪ್‌ ಅಭಿನಯದ ” ಫ್ಯಾಂಟಮ್‌ʼ ಚಿತ್ರದ ಟೈಟಲ್‌ ಬದಲಾಗುತ್ತಾ?